Advertisement
ಅಮೆರಿಕದಲ್ಲಿ ದಶಕಗಳ ಹಿಂದೆ “ಆಪರೇಷನ್ ಟ್ವಿಸ್ಟ್’ ಎಂಬ ಹೆಸರಿನಲ್ಲಿ ಇದೇ ಮಾದರಿಯ ಪ್ರಕ್ರಿಯೆಯನ್ನು ಏಕ ಕಾಲದಲ್ಲಿ ನಡೆಸಲಾಗಿತ್ತು. ಡಿ.5ರಂದು ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಬಳಿಕ ಬಾಂಡ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. 2020ರಲ್ಲಿ ಮೆಚ್ಯುರಿಟಿಯಾಗಲಿರುವ 10 ವರ್ಷದ ಅವಧಿ ಪೂರೈಸಿರುವ ಸರಕಾರಿ ಬಾಂಡ್‌ಗಳನ್ನು ಮಾರಾಟ ಮಾಡಲಿದೆ. ಜತೆಗೆ 2029ರಲ್ಲಿ ಮೆಚ್ಯುರಿಟಿಯಾಗಲಿರುವ ಮತ್ತೂಂದು ಹಂತದ ಸರಕಾರಿ ಬಾಂಡ್‌ಗಳನ್ನು ಹರಾಜಿನ ಮೂಲಕ ಖರೀದಿ ಮಾಡಲಿದೆ. ಯಾರು ಎಷ್ಟು ಪ್ರಮಾಣದಲ್ಲಿ ಬಾಂಡ್ ಖರೀದಿ ಮಾಡಬೇಕು ಎಂಬ ಪ್ರಮಾಣವನ್ನು ತಾನೇ ನಿರ್ಧರಿಸುವುದಾಗಿ ಆರ್‌ಬಿಐ ಸ್ಪಷ್ಟಪಡಿಸಿದೆ. Advertisement
ಆರ್‌ಬಿಐನಿಂದ ಬಾಂಡ್ ವಹಿವಾಟು
10:08 AM Dec 21, 2019 | mahesh |
Advertisement
Udayavani is now on Telegram. Click here to join our channel and stay updated with the latest news.