Advertisement
ವ್ಯವಹಾರ ನಿರ್ವಹಣಾ ನಿಯಮಗಳು ಮತ್ತು ನಿಮ್ಮ ಗ್ರಾಹಕರನ್ನು ಅರಿಯಿರಿ (ಕೆವೈಸಿ) ನಿಯಮಗಳ ಉಲ್ಲಂ ಸಿದ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮಾ.7ರಂದು ಈ ನಿರ್ಧಾರ ಕೈಗೊಳ್ಳಲಾಗಿದೆ. 2017ರ ನವೆಂಬರ್ 20-22ರಂದು ಗ್ರಾಹಕರ ದೂರಿನ ಹಿನ್ನೆಲೆಯಲ್ಲಿ ಆರ್‌ಬಿಐ ವತಿಯಿಂದ ಏಕಾಏಕಿ ತನಿಖೆ ನಡೆಸಿದಾಗ ಅನುಮತಿ ಇಲ್ಲದೆ ಗ್ರಾಹಕರ ಖಾತೆಯನ್ನು ತೆರೆಯಲಾಗಿದ್ದ ವಿಚಾರ ಬಯಲಾಗಿತ್ತು. Advertisement
ಆರ್‌ಬಿಐನಿಂದ ಏರ್‌ಟೆಲ್‌ಗೆ 5 ಕೋಟಿ ರೂ. ದಂಡ
06:35 AM Mar 10, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.