Advertisement

Watch Live: ಲಾಕ್ ಡೌನ್ ನಡುವೆ ಆರ್ ಬಿಐ ಗವರ್ನರ್ 3ನೇ ಪತ್ರಿಕಾಗೋಷ್ಠಿ

09:30 AM May 22, 2020 | Nagendra Trasi |

ದೇಶದಲ್ಲಿ ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 24ರಿಂದ ಸುದೀರ್ಘವಾಗಿ ಲಾಕ್ ಡೌನ್ ಜಾರಿಗೊಳಿಸಿದ್ದರು.

Advertisement

ಅಲ್ಲದೇ ಈಗಾಗಲೇ ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಎರಡು ಬಾರಿ ಪತ್ರಿಕಾಗೋಷ್ಠಿ ನಡೆಸಿದ್ದು, ಶುಕ್ರವಾರ ಮೂರನೇ ಪತ್ರಿಕಾಗೋಷ್ಠಿ ಕರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಆರ್ ಬಿಐ ಗವರ್ನರ್ ಇನ್ನಷ್ಟು ವಿವರ ಘೋಷಿಸಲಿದ್ದು ವಿಡಿಯೋ ವೀಕ್ಷಿಸಿ…

Advertisement

Udayavani is now on Telegram. Click here to join our channel and stay updated with the latest news.

Next