Advertisement
ಸೆಮಿಫೈನಲ್‌ನಲ್ಲಿ ರವೀಂದರ್ ಅರ್ಮೆನಿಯಾದ ಅರ್ಸೆನ್ ಹರುತ್ಯುನ್ಯಾನ್ ವಿರುದ್ಧ 4-3 ಅಂಕಗಳ ಮೇಲುಗೈ ಸಾಧಿಸಿದರು. ಇದಕ್ಕೂ ಮುನ್ನ ರಶ್ಯದ ದಿನಿಸ್ಲಾಮ್ ತಾಕ್ತರೋವ್ ಅವರನ್ನು 11-0 ಹಾಗೂ ಆತಿಥೇಯ ದೇಶದ ಬುಡೈ ಕೊವಾಕ್ಸ್ ಅವರನ್ನು 12-1 ಅಂತರದಿಂದ ಭರ್ಜರಿಯಾಗಿ ಮಣಿಸಿದ್ದರು.
ಫೈನಲ್‌ನಲ್ಲಿ ರವೀಂದರ್ ಅವರ ಎದುರಾಳಿ ಕಿರ್ಗಿಸ್ಥಾನದ ಉಲುಕೆºಕ್ ಜೊಲೊªಶ್‌ಬೆಕೋವ್. ಹರ್ಯಾಣದ 22ರ ಹರೆಯದ ರವೀಂದರ್ ಇಂಡಿಯನ್ ಏರ್ ಫೋರ್ಸ್‌ನಲ್ಲಿ ಉದ್ಯೋಗಿಯಾಗಿದ್ದಾರೆ.