Advertisement

ಮುಂಬಯಿ ದೇಗುಲದ ಪ್ರಸಾದ ಪೊಟ್ಟಣದಲ್ಲಿ ಇಲಿ ಪ್ರತ್ಯಕ್ಷ: ಆರೋಪ

12:19 AM Sep 25, 2024 | Team Udayavani |

ಮುಂಬಯಿ: ಪ್ರಾಣಿಜನ್ಯ ಕೊಬ್ಬಿನಂಶ ಪತ್ತೆಯಾ ಗುವ ಮೂಲಕ ತಿರುಪತಿ ಲಡ್ಡುಗಳು ಆಸ್ತಿಕರ ಭಾವನೆಗಳಿಗೆ ಧಕ್ಕೆ ತಂದಿರುವ ಬೆನ್ನಲ್ಲೇ ಮುಂಬಯಿಯ ಶ್ರೀ ಸಿದ್ಧಿ ವಿನಾಯಕ ದೇವಾಲಯದ್ದೆಂದು ಹೇಳಲಾದ ಪ್ರಸಾದದ ಪೊಟ್ಟಣಗಳ ಮೇಲೆ ಇಲಿ ಮರಿಗಳು ಪತ್ತೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.

Advertisement

ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆದರೆ ಈ ಆರೋಪವನ್ನು ದೇವಾಲಯ ಆಡಳಿತ ಮಂಡಳಿ ತಿರಸ್ಕರಿಸಿದ್ದು, ದೇವಾಲಯದ ಲಡ್ಡು ಪ್ರಸಾದ ತಯಾರಿಸುವ ಸ್ಥಳ ಶುದ್ಧವಾಗಿದೆ. ಆದರೆ ವೀಡಿಯೋದಲ್ಲಿರುವ ಸ್ಥಳವು ಕೊಳಕಾಗಿದ್ದು, ಇದು ದೇವಾಲಯದ ಹೊರಗೆಲ್ಲೋ ಚಿತ್ರೀಕರಿಸಲಾದ ವೀಡಿಯೋ ಎಂದು ಹೇಳಿದೆ. ಅಲ್ಲದೇ ಈ ಕುರಿತು ತನಿಖೆ ನಡೆಸುವುದಾಗಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next