Advertisement

ಫೆ 22: ಶನಿವಾರದ ರಾಶಿ ಭವಿಷ್ಯ

07:22 PM Apr 13, 2020 | keerthan |

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಮನುಷ್ಯ ಪರಿತಪಿಸುತ್ತೀರುವನು ಇಂತಹ ಕಷ್ಟಕರ ಸಂದರ್ಭದಲ್ಲಿ ನಮ್ಮನ್ನು ಕೈ ಹಿಡಿಯುವುದೇ ಜ್ಯೋತಿಷ್ಯ ಶಾಸ್ತ್ರ.

Advertisement

ಗುರೂಜಿಯವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಅನೇಕ  ಕುಟುಂಬಗಳು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಇಂದೇ  ಕರೆ ಮಾಡಿ.

ಅಷ್ಟ ಲಕ್ಷ್ಮೀ ಜ್ಯೋತಿಷ್ಯ ಮಂದಿರ

ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ

ಮನೆ #1191 26th main 9 ನೇ ಬ್ಲಾಕ್  ರಾಗಿಗುಡ್ಡ ಆರ್ಚ್ (ಬಸ್ ಸ್ಟಾಪ್)  ಎದುರುಗಡೆ ಜಯನಗರ 9ನೇ ಬ್ಲಾಕ್ ಬೆಂಗಳೂರು 69

Advertisement

888 488 9444

ಮೇಷ

ಕಚೇರಿ ಕೆಲಸಗಳು ಸುಗಮವಾಗಲಿವೆ. ಆರ್ಥಿಕ ಸಂಷ್ಟ ಎದುರಾದೀತು. ಆತುರದ ನಿರ್ಧಾರದಿಂದ ತೊಂದರೆ. ಮನೆಯವರ ಆರೋಗ್ಯದಲ್ಲಿ ಸುಧಾರಣೆ. ಧೈರ್ಯಗೆಡದೆ ಮುನ್ನುಗ್ಗುವುದರಿಂದ ಸಂಕಷ್ಟಗಳಿಂದ ಮುಕ್ತಿ.‌

ವೃಷಭ

ದೂರ ಪ್ರಯಾಣದಿಂದ ದೇಹಾಯಾಸ. ಮಕ್ಕಳ ಸಾಧನೆಯ ಬಗ್ಗೆ ಹೆಮ್ಮೆ. ಕೆಲಸದ ವಿಷಯದಲ್ಲಿ ಆಲಸ್ಯ. ನೀರಿನಿಂದಾಗಿ ಸಂಕಷ್ಟಗಳು ಎದುರಾಗುವ ಸಾಧ್ಯತೆ. ಕುಟುಂಬದಲ್ಲಿ ಹಬ್ಬದ ವಾತಾವರಣ.

ಮಿಥುನ

ಸ್ತ್ರೀ ಸಮುದಾಯದ ನೆರವಿನಿಂದ ಗೌರವ. ಇಷ್ಟಾರ್ಥಗಳು ಈಡೇರುವ ಸಾಧ್ಯತೆ. ಕುಟುಂಬ ಸಮೇತ ವಿನೋದ, ಮನರಂಜನೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದೀರಿ. ಮನೆಯಲ್ಲಿಯ ಸಂಶಯದ ವಾತಾವರಣ ನಿವಾರಣೆ.

ಕಟಕ

ತೈಲ ವ್ಯಾಪಾರಿಗಳಿಗೆ ಉತ್ತಮ ಲಾಭ. ವಾಣಿಜ್ಯ ಅಧಿಕಾರಿಗಳು ಹಾಗೂ ಸರ್ಕಾರದಿಂದ ಕೆಲಸಗಳಿಗೆ ಸಂಪೂರ್ಣ ಸಹಕಾರ. ಅಧ್ಯಾತ್ಮದೆಡೆಗೆ ಮನಸ್ಸನ್ನು ಹರಿಯ ಬಿಡುವ ಸಾಧ್ಯತೆ ಕಂಡುಬರುವುದು.

ಸಿಂಹ


ಆರ್ಥಿಕ ಮುಗ್ಗಟ್ಟಿನ ನಡುವೆಯೂ ಪ್ರಗತಿಯ ನಡಿಗೆ. ಪ್ರತಿಭಾವಂತರಿಗೆ ಯೋಗ್ಯ ವೇದಿಕೆ ದೊರೆಯಲಿದೆ. ಬರಹಗಾರರು ಹಾಗೂ ಮುದ್ರಣ ನಿರತರಿಗೆ ಉತ್ತಮ ಅವಕಾಶ. ವಿಶಿಷ್ಟ ಸಾಧನೆಯ ತವಕದಿಂದ ಉತ್ಸಾಹ ಮೂಡಲಿದೆ.

ಕನ್ಯಾ

ವಿವಾದದ ಸಲುವಾಗಿ ವಿಪರೀತ ಓಡಾಟ. ಹೊಸ ಆರ್ಥಿಕ ಸಂಪನ್ಮೂಲಕ್ಕಾಗಿ ಹುಡುಕಾಟ. ಬರಬೇಕಾದ ಹಣ ಸಕಾಲಕ್ಕೆ ಒದಗಿ ಬಂದು ಅನುಕೂಲ. ಉಸಿರಾಟದ ಸಮಸ್ಯೆಗಳು ಉಲ್ಬಣಗೊಳ್ಳುವ ಸಾಧ್ಯತೆ.

ತುಲಾ

ದ್ವಿದಳ ಧಾನ್ಯಗಳ ಮಾರಾಟಗಾರರಿಗೆ ಸಮಾಧಾನಕರ ಲಾಭ. ತಂದೆಯವರ ಕಣ್ಣಿನ ದೋಷಕ್ಕೆ ಸೂಕ್ತ ಚಿಕಿತ್ಸೆ. ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ವೃಶ್ಚಿಕ

ಸಾರಿಗೆ, ವಾಹನ, ಪ್ರವಾಸಿ ಉದ್ಯಮದಲ್ಲಿ ತೊಡಗಿದವರಿಗೆ ಉತ್ತಮ ಸಂಪಾದನೆ. ಹೊಸ ಉದ್ಯಮಗಳಲ್ಲಿ ತೊಡಗಿದವರಿಗೆ ಅಭಿವೃದ್ಧಿಯ ಮಾರ್ಗ ಗೋಚರವಾಗುವುದು. ಆರ್ಥಿಕ ಸ್ಥಿತಿಯಲ್ಲಿ ಧನಾತ್ಮಕ ಬದಲಾವಣೆ.

ಧನು

ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಬಂಧುಗಳಿಂದ ಸಹಾಯ ದೊರಕಲಿದೆ. ವಾಹನ ದುರಸ್ತಿ ಮಾಡುವವರಿಗೆ ಉತ್ತಮ ಲಾಭ. ಮಕ್ಕಳಿಗೆ ಉದ್ಯೋಗ ಅಥವಾ ಬಡ್ತಿ ಸಾಧ್ಯತೆ.

ಮಕರ

ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ತೊಂದರೆ. ಮಕ್ಕಳ ಉದ್ಯೋಗದ ನಿಮಿತ್ತ ಚಿಂತನೆ. ಏಕದಳ ಧಾನ್ಯಗಳ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ವೃದ್ಧಿ, ಲಾಭದಲ್ಲಿ ಹೆಚ್ಚಳ. ಆರೋಗ್ಯದಲ್ಲಿ ಸ್ಥಿರತೆಯನ್ನು ಕಂಡುಕೊಳ್ಳುವಿರಿ.

ಕುಂಭ

ಸರ್ಕಾರಿ ಅಧಿಕಾರದಲ್ಲಿರುವವರಿಗೆ ಬಡ್ತಿ ಅಥವಾ ಸ್ಥಾನ ಬದಲಾವಣೆ. ವಸ್ತ್ರ ವಿನ್ಯಾಸಕಾರರು, ದರ್ಜಿಗಳು ಮುಂತಾದವರಿಗೆ ಬೇಡಿಕೆ ಅಧಿಕಗೊಂಡು ಉತ್ತಮ ವರಮಾನ. ಪ್ರಯಾಣದಿಂದ ಲಾಭ.

ಮೀನ

ಬಟ್ಟೆ ಹಾಗೂ ಸಿದ್ಧ ಉಡುಪು ವ್ಯಾಪಾರಿಗಳಿಗೆ ಹೊಸ ಮಾದರಿಗಾಗಿ ಬೇಡಿಕೆ ಹೆಚ್ಚುವ ಸಾಧ್ಯತೆ. ವ್ಯಾಪಾರದಲ್ಲಿ ಅಧಿಕ ಲಾಭ. ಮಗಳ ವಿದ್ಯಾಭ್ಯಾಸ ಉತ್ತಮಗೊಳ್ಳುವುದು. ವಿವಾಹ ಸಂಬಂಧಗಳು ಕೂಡಿಬರುವವು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ. ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next