Advertisement

ತೃತೀಯ ಲಿಂಗಿಗಳ ಮೇಲೆ ಗ್ಯಾಂಗ್‌ ರೇಪ್‌ ; ಮೂವರು ಅರೆಸ್ಟ್‌

09:41 AM May 20, 2019 | Team Udayavani |

ಬೆಂಗಳೂರು: ತೃತೀಯ ಲಿಂಗಿಗಳ ಮೇಲೆ ಗ್ಯಾಂಗ್‌ ರೇಪ್‌ ಎಸಗಿದ್ದ ಮೂವರು ಕಾಮಾಂಧರನ್ನು ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.

Advertisement

ಕೋರ ಮಂಗಲ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.

ಮಣಿಪುರ ಮೂಲದ ಇಬ್ಬರು ತೃತೀಯ ಲಿಂಗಿಗಳ ಮೇಲೆ ಕಳೆದ ಭಾನುವಾರ ಗ್ಯಾಂಗ್‌ ರೇಪ್‌ ನಡೆದಿತ್ತು. ಈ ಬಗ್ಗೆ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next