Advertisement

ಬಾಲಕಿ ಮೇಲೆ ಅತ್ಯಾಚಾರ: ಬಂಧನ

08:32 AM May 22, 2018 | Team Udayavani |

ಮಂಗಳೂರು: ಬಾಲಕಿ ಮೇಲೆ ಅತ್ಯಾಚಾರ ಎಸ ಗಿದ ಬಗ್ಗೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿ ಕಿರಣ್‌ ಸೀrಫನ್‌ ಡಿ’ ಸೋಜಾ ನನ್ನು ಪೊಲೀಸರು ಬಂಧಿಸಿದ್ದಾರೆ.  ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

Advertisement

ಬಾಲಕಿಯನ್ನು ಆರೋಪಿ ಎ. 25 ರಂದು ಪಣಂ ಬೂರು ಬೀಚಿಗೆ ಹಾಗೂ ಎಪ್ರಿಲ್‌ 29 ರಂದು ಮಂಗಳೂರಿನ ಸಿಟಿ ಸೆಂಟರ್‌ ಮಾಲ್‌ಗೆ ಕರೆದುಕೊಂಡು ಹೋಗಿದ್ದು ಬಳಿಕ ಅದೇ ದಿನ ನಗರದ ಅಪಾರ್ಟ್‌ ಮೆಂಟ್‌ ಒಂದರಲ್ಲಿ ಅತ್ಯಾಚಾರ ಎಸಗಿರುವು ದಾಗಿ ಆರೋಪಿಸ ಲಾಗಿದೆ.    ಪೋಕೊÕà ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next