Advertisement
ಬಿಟೌನ್ ನಲ್ಲಿ ಸಾಕಷ್ಟು ಸೂಪರ್ ಡೂಪರ್ ಸಿನಿಮಾಗಳಲ್ಲಿ ನಟಿಸಿರುವ ಈ ನಟ, ಇದೀಗ ಕಿರುತೆರೆಗೂ ಪದಾರ್ಪಣೆ ಮಾಡಲಿದ್ದಾರೆ ಎನ್ನುವ ರೂಮರ್ ಕೇಳಿ ಬರುತ್ತಿದೆ. ಹಿಂದಿಯ ರಿಯಾಲಿಟಿ ಶೋ ವೊಂದರ ಹೋಸ್ಟ್ ಮಾಡಲು ರಣವೀರ್ ಗೆ ಆಫರ್ ಮಾಡಲಾಗಿದೆಯಂತೆ. ಇದಕ್ಕಾಗಿ ಒಳ್ಳೆಯ ಸಂಭಾವನೆಯನ್ನು ನಿಗಧಿಪಡಿಸಲಾಗಿದೆಯಂತೆ.
Advertisement
ಕಿರುತೆರೆಗೆ ಬಾಲಿವುಡ್ ನಟ ರಣವೀರ್ ಸಿಂಗ್ ಎಂಟ್ರಿ ?
01:43 PM May 26, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.