Advertisement
2018ರಲ್ಲಿ ತಮ್ಮ ಮದುವೆಯಾದ ನಂತರ ಮೂರು ವರ್ಷಗಳ ಒಪ್ಪಂದದಡಿ ಈ ಫ್ಲಾಟ್‌ಗೆ ಬಾಡಿಗೆಗೆ ಬಂದಿದ್ದ ಅವರು ಆರಂಭದಲ್ಲಿ 7.25 ಲಕ್ಷ ರೂ. ಬಾಡಿಗೆ ನೀಡಿದ್ದು, ಇತ್ತೀಚೆಗೆ 7.97 ಲಕ್ಷ ರೂ. ಬಾಡಿಗೆ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ. ವಿಶೇಷವೇನೆಂದರೆ, ಅದೇ ಅಪಾರ್ಟ್‌ಮೆಂಟ್‌ನಲ್ಲಿ ರಣವೀರ್ ಪತ್ನಿ ದೀಪಿಕಾ ಪಡುಕೋಣೆ ಐಶಾರಾಮಿ ಫ್ಲಾಟ್ ಹೊಂದಿದ್ದಾರೆ. ಅದನ್ನು ಅವರು 2010ರಲ್ಲಿ 16 ಕೋಟಿ ರೂ.ಗೆ ಖರೀದಿಸಿದ್ದರು. Advertisement
ಹೆಂಡ್ತಿಗೆ ಸ್ವಂತ ಪ್ಲ್ಯಾಟ್ ; ಗಂಡನಿಗೆ ಬಾಡಿಗೆ ಮನೆ – ಇದು ದೀಪಿಕಾ, ರಣವೀರ್ ಕಥೆ!
09:54 AM Jan 03, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.