Advertisement
ತಮಿಳುನಾಡು ಮೊದಲ ಇನ್ನಿಂಗ್ಸ್‌ನಲ್ಲಿ 144 ರನ್ ಗಳಿಸಿತ್ತು. ಈ ಮೊತ್ತವನ್ನು ಸರ್ಫರಾಜ್ ಒಬ್ಬರೇ ಮೀರಿ ನಿಂತರು. ಅವರ 162 ರನ್ ಕೇವಲ 220 ಎಸೆತಗಳಿಂದ ಬಂತು. ಸಿಡಿಸಿದ್ದು 19 ಬೌಂಡರಿ ಹಾಗೂ ಒಂದು ಸಿಕ್ಸರ್. ಕೆಳ ಕ್ರಮಾಂಕದ ಆಟಗಾರರಾದ ತನುಷ್ ಕೋಟ್ಯಾನ್ 71 ರನ್ (114 ಎಸೆತ, 8 ಬೌಂಡರಿ, 1 ಸಿಕ್ಸರ್), ಮೋಹಿತ್ ಅವಸ್ತಿ 69 ರನ್ (97 ಎಸೆತ, 8 ಬೌಂಡರಿ, 1 ಸಿಕ್ಸರ್) ಮತ್ತು ಸಿದ್ಧಾರ್ಥ್ ರಾವುತ್ ಅಜೇಯ 31 ರನ್ ಮಾಡಿದರು.
Advertisement
ಸರ್ಫರಾಜ್ ಶತಕ; ಮುಂಬಯಿ ಮೇಲುಗೈ
09:49 PM Jan 04, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.