Advertisement
ಕೂಟದಲ್ಲಿ ಒಟ್ಟು 38 ತಂಡಗಳು ಪಾಲ್ಗೊಳ್ಳಲಿದ್ದು, ಇವುಗಳನ್ನು 9 ಗುಂಪುಗಳಾಗಿ ವಿಂಗಡಿಸಲಾಗಿದೆ. ತಲಾ 4 ತಂಡಗಳ 8 ಎಲೈಟ್ ಗ್ರೂಪ್ ಹಾಗೂ 6 ತಂಡಗಳನ್ನೊಳಗೊಂಡ ಒಂದು ಪ್ಲೇಟ್ ವಿಭಾಗವನ್ನು ರಚಿಸಲಾಗುವುದು.
Advertisement
ರಣಜಿ ಟ್ರೋಫಿ ಕ್ರಿಕೆಟ್: ವೇಳಾಪಟ್ಟಿ ಅಂತಿಮ
10:02 PM Feb 03, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.