Advertisement

ಮತ್ತೆ ಖಾಕಿ ತೊಟ್ಟ ರಮೇಶ್‌ ಅರವಿಂದ್‌

11:53 AM Jun 21, 2019 | Team Udayavani |

ರಮೇಶ್‌ ಅರವಿಂದ್‌ ನಟನೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ 100 ಚಿತ್ರದ ಮುಹೂರ್ತ ಬುಧವಾರ ಅದ್ಧೂರಿಯಾಗಿ ನೆರವೇರಿತು. ದಶಕದ ಬಳಿಕ ರಮೇಶ್‌ ಅರವಿಂದ್‌ ಈ ಚಿತ್ರದಲ್ಲಿ ಖಾಕಿ ತೊಟ್ಟು ಪ್ರೇಕ್ಷಕರ ಮುಂದೆ ಬರುತ್ತಿದ್ದು, ಚಿತ್ರವನ್ನು ಎಂ. ರಮೇಶ್‌ ರೆಡ್ಡಿ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ರಚಿತಾ ರಾಮ್‌, ಶಿಲ್ಪಾ ಶೆಟ್ಟಿ, ಸತೀಶ್‌, ರಾಜೇಶ್‌ ರಾವ್‌ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next