Advertisement
ವಿಡಿಯೋ ಸಂದೇಶ ದಲ್ಲಿ, “ಮೊದಲೇ ಮತದಾನ ಕಡಿಮೆಯಾಗಿತ್ತು. ಈಗ ಫಲಿ ತಾಂಶ ಹೀಗಾಗಿದೆ. ಈಗ ಸಮ್ಮಿಶ್ರ ಸರಕಾರ ಬರಲಿದ್ದು, ಈ ಸರಕಾರ ತೊಂದರೆ ಯಿಲ್ಲದೇ 5 ವರ್ಷ ಪೂರೈಸು ವುದೇ? ಎಂದಿದ್ದಾರೆ. ಅಲ್ಲದೇ, “ಹಿಂದಿನಿಂದಲೂ ಅಯೋಧ್ಯೆಯು ತನ್ನ ನೈಜ ದೊರೆಗೆ ದ್ರೋಹ ಎಸಗುತ್ತಲೇ ಇದೆ. ನೀವು ಸೀತೆಯನ್ನೇ ಬಿಡದವರು, ರಾಮನನ್ನು ಟೆಂಟ್‌ನಿಂದ ಹೊರ ತಂದ ವ್ಯಕ್ತಿಗೂ ದ್ರೋಹ ಎಸಗಿದ್ದೀರಿ’ ಎಂದಿದ್ದಾರೆ. Advertisement
Ramayan; ನೀವು ಸೀತೆಯನ್ನೇ ಬಿಡದವರು?: ಯಾರ ಮೇಲೆ ‘ಲಕ್ಷ್ಮಣ’ನ ಸಿಟ್ಟು?
12:17 AM Jun 07, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.