Advertisement

ಬಿಡದಿ: ವಂಡರ್‌ಲಾದಲ್ಲಿಟಾರಾಂಟುಲಾ ರೈಡ್‌ಗೆ ಚಾಲನೆ

08:10 PM Apr 02, 2022 | Team Udayavani |

ರಾಮ ನಗರ: ಮನರಂಜನಾ ತಾಣವಾದವಂಡರ್‌ಲಾ ಜನರನ್ನು ಇನ್ನಷ್ಟು ರಂಜಿಸಲುಟಾರಾಂಟುಲಾ ಹೊಸ ರೈಡ್‌- ಪರಿಚಯಿಸಿದ್ದು, ಚಿತ್ರ ನಟ ಡಾರ್ಲಿಂಗ್‌ ಕೃಷ್ಣ ಈಹೊಸ ರೈಡನ್ನು ಉದ್ಘಾ ಟಿ ಸಿ ದರು.

Advertisement

ಗುರು ವಾರ ಟಾರಾಂಟುಲಾ ಎಂಬ ಹೊಸರೈಡನ್ನು ಉದ್ಘಾ ಟಿಸಿ ರೈಡ್‌ ಮಾಡಿ ಅನು ಭವಪಡೆದ ನಂತರ ಸುದ್ದಿ ಗಾ ರ ರೊಂದಿಗೆ ಮಾತನಾ ಡಿದ ಅವರು ವಂಡರ್‌ಲಾಪರಿಚಯಿಸಿರುವ ಹೊಸ ರೈಡ್‌ ಹೊಸ ಅನುಭವ ನೀಡಿದೆ. ಬೇಸಿಗೆ ರಜೆಗಳು ಒಂದಿವೆ.ಮಕ್ಕಳು ಹೆಚ್ಚು ಖುಷಿಯಿಂದ ವಂಡರ್‌ಲಾಗೆಭೇಟಿ ನೀಡುತ್ತಾರೆ. ಅವರಿಗೆ ಈ ರೈಡ್‌ಇಷ್ಟವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next