Advertisement

Ramanagara: ಅಪ್ರಾಪ್ತ ಬುದ್ದಿಮಾಂಧ್ಯೆ ಮೇಲೆ 65 ವರ್ಷದ ವ್ಯಕ್ತಿಯಿಂದ ಅತ್ಯಾಚಾರ

06:16 PM Jan 10, 2024 | Team Udayavani |

ರಾಮನಗರ: ಅಪ್ರಾಪ್ತ ಬುದ್ದಿಮಾಂಧ್ಯೆ ಬಾಲಕಿಯ ಮೇಲೆ 65 ವರ್ಷದ ವ್ಯಕ್ತಿಯಿಂದ ಅತ್ಯಾಚಾರವೆಸಗಿರುವ ಘಟನೆ ಮಾಗಡಿ ತಾಲೂಕಿನ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ನರಸಯ್ಯ (65) ಅತ್ಯಾಚಾರ ಎಸಗಿರುವ ಕಾಮುಕ.

ಸಂಬಂಧದಲ್ಲಿ ತಾತನಾಬೇಕಾದ ಸರಸಯ್ಯ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಗ ಹಿತ್ತಲಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಘಟನೆ ಸಂಬಂಧ ಕುದೂರು ಪೊಲೀಸ್‌ಠಾಣೆಯಲ್ಲಿ ದೂರು ದಾಖಲಾಗಿದ್ದು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸರಸಯ್ಯನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Goa: ಕುಳೆ ರೈಲು ನಿಲ್ದಾಣದ ಬಳಿ ಅಪ್ರಾಪ್ತ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ- ಮೂವರ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next