Advertisement
ಮೂಲಗಳ ಮಾಹಿತಿ ಪ್ರಕಾರ ಮುಂದಿನ ವರ್ಷದ ಎಪ್ರಿಲ್ ನಿಂದ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಕೇಂದ್ರ ಸರಕಾರ ಒಂದು ಟ್ರಸ್ಟ್ ನಿರ್ಮಿಸಿ ಮಂದಿರ ನಿರ್ಮಾಣದ ಹೊಣೆ ಹೊರಿಸಲಿದೆ. ಸೋಮನಾಥ ಪುರ ದೇವಸ್ಥಾನ ನಿರ್ಮಾಣಕ್ಕೂ ಇದೇ ರೀತಿ ಟ್ರಸ್ಟ್ ನಿರ್ಮಾಣ ಮಾಡಲಾಗಿತ್ತು. ಆದರೆ ಸೋಮನಾಥ ದೇವಳ ಟ್ರಸ್ಟ್ ನಲ್ಲಿ ಆರು ಮಂದಿ ಸದಸ್ಯರಿದ್ದರು. ರಾಮ ಮಂದಿರ ನಿರ್ಮಾಣ ಟ್ರಸ್ಟ್ ನಲ್ಲಿ 14ರಿಂದ 17 ಮಂದಿ ಸದಸ್ಯರಿರುತ್ತಾರೆ ಎನ್ನಲಾಗಿದೆ.
Advertisement
ಮುಂದಿನ ಎಪ್ರಿಲ್ ನಿಂದ ರಾಮ ಮಂದಿರ ನಿರ್ಮಾಣ: ಉದ್ಘಾಟನೆ ಯಾವಾಗ ಗೊತ್ತಾ?
09:43 AM Nov 18, 2019 | keerthan |