Advertisement

Raktaksha Movie: ರಕ್ತಾಕ್ಷ ಮೊಗದಲ್ಲಿ ನಗು

04:02 PM Jul 30, 2024 | Team Udayavani |

ಕಳೆದ ವಾರ ತೆರೆಕಂಡಿದ್ದ ನವನಟ ರೋಹಿತ್‌ ನಾಯಕರಾಗಿ ನಟಿಸಿದ್ದ “ರಕ್ತಾಕ್ಷ’ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ನವತಂಡ ಖುಷಿಯಾಗಿದೆ. ಸಸ್ಪೆನ್ಸ್‌, ಥ್ರಿಲ್ಲರ್‌ ಕಂ ಆ್ಯಕ್ಷನ್‌ ಜಾನರ್‌ನಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಸಾವು, ನೋವು, ದ್ವೇಷ, ತನಿಖೆ ಎಲ್ಲವೂ ಇದ್ದು, ಪ್ರೇಕ್ಷಕ ಇಷ್ಟಪಡುತ್ತಿದ್ದಾನೆ ಎನ್ನುವುದು ತಂಡದ ಮಾತು.

Advertisement

ನವನಟ ರೋಹಿತ್‌ ನಟನೆಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಳೆದ ಆರು ವರ್ಷಗಳಿಂದ ಮಾಡೆಲಿಂಗ್‌ನಲ್ಲಿ ಮಿಂಚಿದ್ದ ರೋಹಿತ್‌ ತಮ್ಮದೇ ಸಾಯಿ ಪ್ರೊಡಕ್ಷನ್‌ ಸಂಸ್ಥೆಯಡಿ ಚಿತ್ರ ನಿರ್ಮಾಣ ಮಾಡಿದ್ದಾರೆ. ವಾಸುದೇವ ಎಸ್‌.ಎನ್‌ ಎಂಬುವವರು ಈ

ಚಿತ್ರದ ನಿರ್ದೇಶಕರು. ಚಿತ್ರದಲ್ಲಿ ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ಪ್ರಮೋದ್‌ ಶೆಟ್ಟಿ, ರಚನಾ ದಶರತ್‌,ಗುರುದೇವ್‌ ನಾಗರಾಜ, ವಿಲಾಸ್‌ ಕುಲಕರ್ಣಿ, ಶಿವಮೊಗ್ಗ ರಾಮಣ್ಣ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next