Advertisement
ರಕ್ಷಿತ್-ರಶ್ಮಿಕಾ ಸ್ನೇಹಿತರು, ಎರಡೂ ಕುಟುಂಬದ ಆಪ್ತರು ಹಾಗೂ ಚಿತ್ರರಂಗದ ಮಂದಿ ಕೂಡಾ ನಿಶ್ಚಿತಾರ್ಥದಲ್ಲಿ ಪಾಲ್ಗೊಂಡಿದ್ದರು. ಡಿಜೆ ಕೂಡಾ ಆಯೋಜಿಸಲಾಗಿತ್ತು. ವಿಶೇಷವಾಗಿ ವಿನ್ಯಾಸಗೊಳಿಸಿದ ಪೀಚ್ ಕಲರ್ನ ಗೌನ್ನಲ್ಲಿ ರಶ್ಮಿಕಾ ಮಂದಣ್ಣ ಹಾಗೂ ಸ್ಪೆಷಲ್ ಸೂಟ್ನಲ್ಲಿ ರಕ್ಷಿತ್ ಶೆಟ್ಟಿ ಕಂಗೊಳಿಸುತ್ತಿದ್ದರು. ಪೀಚ್ ಹಾಗೂ ವೈಟ್ ಥೀಮ್ನಲ್ಲಿ ನಿಶ್ಚಿತಾರ್ಥ ಆಯೋಜಿಸಲಾಗಿತ್ತು.
Advertisement
ಅದ್ಧೂರಿಯಾಗಿ ನಡೆಯಿತು ರಕ್ಷಿತ್-ರಶ್ಮಿಕಾ ನಿಶ್ಚಿತಾರ್ಥ
10:40 AM Jul 04, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.