Advertisement

ರಾಜೀವ್‌ಗಾಂಧಿ ಹಂತಕ ಪೆರಾರಿವೇಲನ್‌ಗೆ ಪೆರೋಲ್‌

07:40 AM Aug 25, 2017 | Team Udayavani |

ಚೆನ್ನೈ:  ರಾಜೀವ್‌ ಗಾಂಧಿ ಹಂತಕ, ಸದ್ಯ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಎ.ಜಿ.ಪೆರಾರಿವೇಲನ್‌ಗೆ ತಮಿಳುನಾಡು ಸರಕಾರ 30 ದಿನದ ಸಾಮಾನ್ಯ ಪೆರೋಲ್‌ ನೀಡಿದೆ. 

Advertisement

ಪೆರಾರಿವೇಲನ್‌ ತಂದೆಗೆ ವೈದ್ಯಕೀಯ ಚಿಕಿತ್ಸೆ ನಿಮಿತ್ತ ಪೆರೋಲ್‌ ನೀಡಲಾಗಿದೆ. ಪೆರೋಲ್‌ ನೀಡುವಂತೆ ಆತನ ತಾಯಿ ಅರು³ತಮ್‌ ಕೇಳಿಕೊಂಡಿದ್ದರು. ಅಡ್ವೊಕೇಟ್‌ ಜನರಲ್‌ ಅವರ ಅಭಿಪ್ರಾಯದ ಮೇರೆಗೆ ಪೆರಾರಿವಲನ್‌ಗೆ ಪೆರೋಲ್‌ ನೀಡಲಾಗಿದೆ ಎಂದು ತಮಿಳುನಾಡು ಸರಕಾರ ಹೇಳಿದೆ. ಪೆರಾರಿವಲನ್‌ನನ್ನು ವೆಲ್ಲೂರ್‌ ಜೈಲಿನಲ್ಲಿಡಲಾಗಿದ್ದು, 1991 ರಿಂದ ಅಲ್ಲಿದ್ದಾನೆ.
 

Advertisement

Udayavani is now on Telegram. Click here to join our channel and stay updated with the latest news.

Next