Advertisement
ಈ ಮೂರೂ ಶೀರ್ಷಿಕೆಗಳಿಗೂ ಪ್ರತ್ಯೇಕ ಲೋಗೋ ತಯಾರಿಸಲಾಗಿದ್ದು ಅದರಲ್ಲಿ ರಜನಿ ಭಾವಚಿತ್ರ ಹಾಗೂ ಹೆಸರನ್ನು ಉಪಯೋಗಿಸಲಾಗಿದೆ. ಈ ಕುರಿತಂತೆ, ಟ್ರೇಡ್ ಮಾರ್ಕ್‌ಗಳ ಮುಖ್ಯಸ್ಥರಿಗೆ ಪತ್ರವೊಂದನ್ನು ಬರೆದಿರುವ ರಜನಿಕಾಂತ್, ಟಿವಿ ವಾಹಿನಿಯ ಲೋಗೋಗಳಲ್ಲಿ ತಮ್ಮ ಹೆಸರು ಹಾಗೂ ಭಾವಚಿತ್ರ ಬಳಕೆಗೆ ತಮ್ಮ ಆಕ್ಷೇಪವಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ. Advertisement
ರಜನಿ ಹೆಸರಲ್ಲಿ ವಾಹಿನಿ?
08:35 AM Dec 22, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.