Advertisement

ರಾಜಸ್ಥಾನ ಸಿಎಂ ಗೆಹ್‌ಲೋಟ್‌, ಡೆಪ್ಯುಟಿ ಸಿಎಂ ಪೈಲಟ್‌ ಪ್ರಮಾಣ ವಚನ

12:15 PM Dec 17, 2018 | udayavani editorial |

ಜೈಪುರ :  ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಅಶೋಕ್‌ ಗೆಹ್‌ಲೋಟ್‌ ಮತ್ತು ಉಪ ಮುಖ್ಯಮಂತ್ರಿಯಾಗಿ  ಸಚಿನ್‌ ಪೈಲಟ್‌ ಅವರಿಂದು ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲರು ಉಭಯತರಿಗೆ ಪ್ರಮಾಣ ವಚನ ಬೋಧಿಸಿದರು. 

Advertisement

ಕಳೆದ ಡಿ.11ರಂದು ಕಾಂಗ್ರೆಸ್‌ ಪಕ್ಷ 199 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯ 99 ಸ್ಥಾನಗಳನ್ನು ಗೆದ್ದು ಏಕೈಕ ಅತೀ ದೊಡ್ಡ  ಪಕ್ಷವಾಗಿ ಮೂಡಿಬಂದಿತ್ತು.

ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಜೈಪುರದ ಐತಿಹಾಸಿಕ ಆಲ್ಬರ್ಟ್‌ ಹಾಲ್‌ ನಲ್ಲಿ ನಡೆಸಲಾಗಿತ್ತು. ಕಾಂಗ್ರೆಸ್‌ ನಾಯಕರು ಮತ್ತು ವಿರೋಧ ಪಕ್ಷ ನಾಯಕರು ಸಮಾರಂಭದಲ್ಲಿ ಉಪಸ್ಥಿರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next