Advertisement
ಬ್ರೆಕ್ಸಿಟ್ನ ಪರಿಣಾಮವಾಗಿ ಇಂಗ್ಲೆಂಡ್ ಹಣಕಾಸು ವ್ಯವಸ್ಥೆ ಹದಗೆಟ್ಟಿದ್ದು, ಇಂಥ ಸಂದ ರ್ಭದಲ್ಲಿ ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮ ಮಾರ್ಗದಲ್ಲಿ ಕೊಂಡೊಯ್ಯುವವರ ಅವಶ್ಯಕತೆ ಇದೆ. ಹಾಗಾಗಿ, ಆ ಪದವಿಗೆ ರಘುರಾಮ್ ಅವರೇ ಸೂಕ್ತ ಎಂದು ಹಲವಾರು ವಿತ್ತ ತಜ್ಞರು ಅಭಿಪ್ರಾಯಪಟ್ಟಿದ್ದಾರೆಂದು ಹೇಳಲಾಗಿದೆ. Advertisement
ಬ್ಯಾಂಕ್ ಆಫ್ ಇಂಗ್ಲೆಂಡ್ ಹುದ್ದೆಗೆ ರಾಜನ್?
01:02 AM Jun 13, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.