Advertisement
ಈ ಹಿಂದೆ “ಯುಗಪುರುಷ’ ಸಿನಿಮಾ ಮಾಡಿದ್ದ ಅರ್ಜುನ್ ದೇವ್ ಈ ಚಿತ್ರದ ನಾಯಕ. ಸ್ನೇಹಾ ನಾಯರ್ ನಾಯಕಿ. “ಫಸ್ಟ್ ಲವ್’, “ವುಮೆನ್ಸ್ ಡೇ’ ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ನಟಿಸಿರುವ ಸ್ನೇಹಾ ನಾಯರ್ ಈಗ “ರಾಜ ವೀರ’ ತಂಡ ಸೇರಿಕೊಂಡಿದ್ದಾರೆ. ವಿಕ್ರಮ್ ಶೆಟ್ಟಿ ಎನ್ನುವವರು ಈ ಚಿತ್ರದ ನಿರ್ದೇಶಕರು.
Advertisement
ರಾಜವೀರನಲ್ಲಿ ಸಂಸ್ಕೃತಿ ಕಥೆ; ಹೊಸಬರ ಚಿತ್ರ
12:13 PM Dec 28, 2017 | Sharanya Alva |
Advertisement
Udayavani is now on Telegram. Click here to join our channel and stay updated with the latest news.