Advertisement

ಉತ್ತರ, ದಕ್ಷಿಣ ಭಾರತದಲ್ಲಿ ಮಳೆ ಪ್ರಮಾಣ ಕಡಿಮೆ

01:19 AM Jun 01, 2019 | Team Udayavani |
ನವದೆಹಲಿ: ವಾಡಿಕೆಯಂತೆ ಮುಂಗಾರು ಮಳೆ ಜೂ.1ರಿಂದ ಶುರುವಾಗಲಿರುವಂತೆಯೇ, ಭಾರತೀಯ ಹವಾಮಾನ ಇಲಾಖೆ ಆಘಾತಕರ ಸುದ್ದಿ ನೀಡಿದೆ.ಈ ಬಾರಿ ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಮಾನ್ಸೂನ್‌ ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚಿಸಿದೆ. ಮಾನ್ಸೂನ್‌ ಮೇಲೆ ಎಲ್ ನಿನೋ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಹಜ ಮಳೆಯಾಗಲಿದೆ. ದಕ್ಷಿಣ ಭಾರತದಲ್ಲಿ ಶೇ. 97, ಕೇಂದ್ರೀಯ ಭಾರತದಲ್ಲಿ ಶೇ. 100, ಈಶಾನ್ಯ ಭಾರತದಲ್ಲಿ ಶೇ. 94ರಷ್ಟು ಮಳೆಯಾಗಲಿದೆ. ಜೂನ್‌ 6ಕ್ಕೆ ಕೇರಳ ಕರಾವಳಿಗೆ ಮಾನ್ಸೂನ್‌ ಅಪ್ಪಳಿಸಲಿದೆ.
Advertisement

Udayavani is now on Telegram. Click here to join our channel and stay updated with the latest news.

Next