Advertisement

Rain; ಹಿಮಾಚಲದಲ್ಲಿ ಮಳೆ: 172 ರಸ್ತೆಗಳ ಸಂಚಾರ ಬಂದ್‌

01:42 AM Mar 31, 2024 | Team Udayavani |

ಶಿಮ್ಲಾ: ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಬಿಸಿಲಿನ ಝಳ ಏರುತ್ತಿದ್ದರೆ ಇತ್ತ ಹಿಮಾಚಲ ಪ್ರದೇಶದಲ್ಲಿ ತೀವ್ರ ಹಿಮವರ್ಷವಾಗುತ್ತಿದೆ. ಹಿಮ ಮಳೆ ಯಿಂದಾಗಿ ರಾಜ್ಯದ ಹಲವೆಡೆ 172ಕ್ಕೂ ಅಧಿಕ ರಸ್ತೆಗಳನ್ನು ಬಂದ್‌ ಮಾಡ ಲಾಗಿದೆ. ವರದಿಗಳ ಪ್ರಕಾರ, ರಾಜ್ಯದ ಎತ್ತ ರದ ಪ್ರದೇಶಗಳಲ್ಲಿ ಹಿಮವರ್ಷ ವಾಗಿದ್ದರೆ, ಮಧ್ಯಭಾಗದ ಕೆಲವೆಡೆ ಆಲಿಕಲ್ಲು ಮಳೆಯಾಗಿದೆ. ಎ.4ರ ವರೆಗೂ ಇದೇ ಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next