ಆದರೆ, ಕೆಲವು ಪ್ರಯಾಣಿಕರು ಇವುಗಳನ್ನು ತಮ್ಮ ಒದ್ದೆ ಕೈಗಳನ್ನು, ಬೂಟುಗಳನ್ನು ಒರೆಸಲು ಬಳಸುತ್ತಿದ್ದು ತೊಳೆಯಲು ಕಷ್ಟವಾಗುವಷ್ಟು ಗಲೀಜಾಗಿಡುತ್ತಿರುವುದು ಮಂಡಳಿಗೆ ತಲೆನೋವಾಗಿ ಪರಿಣಮಿಸಿದೆ. ಕೊಳಕು ಪರದೆಗಳ ನಿರ್ವಹಣೆ ಕಷ್ಟವೆನಿಸುತ್ತಿರುವುದರಿಂದ ಇವುಗಳ ಬಳಕೆ ನಿಲ್ಲಿಸಲು ಮಂಡಳಿ ಚಿಂತನೆ ನಡೆಸಿದೆ.
Advertisement