Advertisement
ಕಲ್ಯಾಣ್ ಸ್ಟೇಷನ್‌ನಿಂದ ರೈಲು ಹೊರಟು ಸ್ವಲ್ಪ ದೂರ ಬರುತ್ತಿದ್ದಂತೆಯೇ ಹಳಿ ದಾಟುತ್ತಿದ್ದ ಹರಿಶಂಕರ್ ಕಾಲು ಜಾರಿ ಬಿದ್ದರು. ಈ ಸಂದರ್ಭದಲ್ಲಿಯೇ ಅವರು ರೈಲಿಗೆ ಸಿಕ್ಕಿ ಹಾಕಿಕೊಂಡರು. ಕೂಡಲೇ ಚಾಲಕ ತುರ್ತು ಬ್ರೇಕ್ ಹಾಕಿ, ರೈಲು ಅವರ ಮೇಲೆ ಹರಿದು ಹೋಗದಂತೆ ಎಚ್ಚರ ವಹಿಸಿದರು.
Advertisement
ರೈಲು ಚಾಲಕನ ಸಮಯಪ್ರಜ್ಞೆೆ: ಹಳಿ ದಾಟುತ್ತಿದ್ದ ವೃದ್ಧ ಪಾರು
01:57 AM Jul 19, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.