Advertisement
ಕಳ್ಳಿಗೆ ಗ್ರಾಮ ನಿವಾಸಿ ಮಹೇಶ್ ಬಂಧಿತ ಆರೋಪಿ. ಬಂಟ್ವಾಳ ಡಿವೈಎಸ್‌ಪಿ ಆದೇಶದಂತೆ ಗ್ರಾಮಾಂತರ ಪಿಎಸ್‌ಐ ನೇತೃತ್ವದ ತಂಡ ಓರ್ವನನ್ನು ಬಂಧಿಸಿದ್ದು, ಆಟದಲ್ಲಿ ತೊಡಗಿದ್ದ ಇತರರು ಪರಾರಿಯಾಗಿದ್ದಾರೆ.
Advertisement
Bantwal; ಮಟ್ಕಾ ಜುಗಾರಿ ಅಡ್ಡೆಗೆ ದಾಳಿ: ಓರ್ವನ ಬಂಧನ
09:20 PM Sep 09, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.