Advertisement
ಗೌಡಗೇರಿ ಗ್ರಾಮದಲ್ಲಿ ಬಿಜೆಪಿ ಪರ ಮತಯಾಚಿಸಿ ಮಾತನಾಡಿದ ಅವರು, ರಾಹುಲ್ ಮದುವೆ ಆಗುವುದಿಲ್ಲ, ಅದೇ ರೀತಿ ಮತ್ತೂಮ್ಮೆ ಸಿಎಂ ಆಗಬೇಕೆಂಬ ಸಿದ್ದರಾಮಯ್ಯ ಕನಸು ನನಸಾಗುವುದೇ ಇಲ್ಲ. ಕುಂದಗೋಳ ಹಾಗೂ ಚಿಂಚೋಳಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಆಟ ನಡೆಯುವುದಿಲ್ಲ. ಈ ಚುನಾವಣೆ ನಂತರ ಸಿಎಂ ಕುಮಾರಸ್ವಾಮಿ ಮನೆಗೆ ಹೋಗುತ್ತಾರೆ. ನಿಖೀಲ್ ಎಲ್ಲಿದ್ದೀಯಪ್ಪ ಅನ್ನುವ ಹಾಗೆ ಕುಮಾರಸ್ವಾಮಿ ಎಲ್ಲಿದ್ದೀಯಪ್ಪ, ಸಿದ್ದರಾಮಯ್ಯ ಎಲ್ಲಿದ್ದೀಯಪ್ಪ ಎನ್ನುವ ಸ್ಥಿತಿ ಬರಲಿದೆ ಎಂದರು Advertisement
ರಾಹುಲ್ ಮದ್ವೆ ಆಗಲ್ಲ, ಸಿದ್ದು ಮತ್ತೆ ಸಿಎಂ ಆಗಲ್ಲ!
01:14 AM May 10, 2019 | Sriram |
Advertisement
Udayavani is now on Telegram. Click here to join our channel and stay updated with the latest news.