Advertisement

ರಾಹುಲ್‌,ಗಾಂಧಿ ಕುಟುಂಬದವರೆಲ್ಲಾ ಶಿವಭಕ್ತರು:ರಾಜ್‌ ಬಬ್ಬರ್‌ 

10:36 AM Dec 01, 2017 | |

ಹೊಸದಿಲ್ಲಿ : ಸೋಮನಾಥ ದೇವಾಲಯದಲ್ಲಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು  ಹಿಂದೂಯೇತರರ ಹಿಂದೂಯೇತರ ರಿಜಿಸ್ಟ್ರಿ’ ಪುಸ್ತಕದಲ್ಲಿ ಸಹಿ ಮಾಡಿದ ಬೆನ್ನಲ್ಲೆ ಎದ್ದಿರುವ ಭಾರೀ ಚರ್ಚೆ, ವಿವಾದದ ಕುರಿತು ಹಿರಿಯ ಕಾಂಗ್ರೆಸ್‌ ನಾಯಕ ರಾಜ್‌ ಬಬ್ಬರ್‌ ಅವರು  ಬಿಜೆಪಿ  ವಿರುದ್ದ ಕಿಡಿ ಕಾರಿದ್ದಾರೆ. 

Advertisement

‘ರಾಹುಲ್‌ ಗಾಂಧಿ ಅವರು ಬಹಳ ಸಮಯದಿಂದ ಶಿವಭಕ್ತರಾಗಿದ್ದಾರೆ. ಅವರ ಕುಟುಂಬವೇ ಶಿವನನ್ನು ಆರಾಧಿಸುತ್ತಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ರುದ್ರಾಕ್ಷಿ ಧರಿಸುತ್ತಿದ್ದರು. ಶಿವ ಭಕ್ತರು ಮಾತ್ರ ರುದ್ರಾಕ್ಷಿ ಧರಿಸುವುದು’ ಎಂದು ತಿರುಗೇಟು ನೀಡಿದ್ದಾರೆ. 

‘ಅಮಿತ್‌ ಶಾ ಅವರು ಹಿಂದೂ ಎನ್ನುತ್ತಾರೆ ಆದರೆ ಅವರೊಬ್ಬ ಜೈನ’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next