Advertisement

ವಿದೇಶ ಪ್ರವಾಸ ಮುಗಿಸಿ ದಿಲ್ಲಿಗೆ ರಾಹುಲ್‌

03:45 AM Jul 02, 2017 | Harsha Rao |

ಹೊಸದಿಲ್ಲಿ: ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ಗಾಂಧಿ ವಿದೇಶ ಪ್ರವಾಸ ಮುಗಿಸಿ ಶನಿವಾರ ದಿಲ್ಲಿಗೆ ವಾಪಸಾಗಿದ್ದಾರೆ. ಅಜ್ಜಿಯ ಜೊತೆ ಕಾಲ ಕಳೆಯಲು ಜೂನ್‌ 13ರಂದು ಅವರು ಇಟಲಿಗೆ ತೆರಳಿದ್ದರು. ಅಲ್ಲಿಯೇ ಜೂ. 19 ರಂದು ತಮ್ಮ 47ನೇ ಹುಟ್ಟುಹಬ್ಬವನ್ನೂ ಆಚರಿಸಿಕೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next