Advertisement
ನಟ ದರ್ಶನ್ ಅವರ ಸಂಬಂಧಿಯಾಗಿರುವ ಮನೋಜ್ ಈಗ “ಟಕ್ಕರ್’ ಮೂಲಕ ನಾಯಕರಾಗಿ ಎಂಟ್ರಿಕೊಡುತ್ತಿದ್ದಾರೆ. ಈ ಚಿತ್ರವನ್ನು ನಾಗೇಶ್ ಕೋಗಿಲು ನಿರ್ಮಿಸುತ್ತಿದ್ದಾರೆ. ಈ ಹಿಂದೆ ಇವರು “ಹುಲಿರಾಯ’ ಚಿತ್ರವನ್ನು ನಿರ್ಮಿಸಿದ್ದರು. ಚಿತ್ರಕ್ಕೆ ನಾಯಕಿಯ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.
Advertisement
ರಘು ಶಾಸ್ತ್ರಿ ಹೊಸ ಚಿತ್ರ ಟಕ್ಕರ್
04:25 PM Jan 15, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.