Advertisement

0.8 ಗ್ರಾಂ ಚಿನ್ನದಲ್ಲಿ ವಿಶ್ವಕಪ್‌ ತಯಾರಿಸಿದ ಬೈಂದೂರಿನ ರಾಘವೇಂದ್ರ ಶೇಟ್

11:40 AM Jul 07, 2019 | Team Udayavani |

ಕುಂದಾಪುರ, ಜು. 6: ವಿಶ್ವಕಪ್‌ ಪಂದ್ಯಾವಳಿ ಸೆಮಿಫೈನಲ್ನತ್ತ ಹೊರಳುತ್ತಿರುವಂತೆಯೇ ಬೈಂದೂರಿನ ರಾಘವೇಂದ್ರ ಶೇಟ್ ಅವರು 0.8 ಗ್ರಾಂ ತೂಕದ ಅರ್ಧ ಸೆಂ.ಮೀ. ಎತ್ತರದ ಚಿನ್ನದ ವಿಶ್ವಕಪ್‌ ತಯಾರಿಸಿ ಸುದ್ದಿಯಾಗಿದ್ದಾರೆ.

Advertisement

ಕ್ರಿಕೆಟ್ ಅಭಿಮಾನಿ ರಾಘವೇಂದ್ರ ಶೇಟ್ ಅವರು ಮಯ್ನಾಡಿಯಲ್ಲಿ ತಮ್ಮ ಕುಲಕಸುಬಾದ ಚಿನ್ನ, ಬೆಳ್ಳಿ ಆಭರಣ ತಯಾರಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. 2011ರಲ್ಲಿ ವಿಶ್ವಕಪ್‌ ಟ್ರೋಫಿಯನ್ನು 530 ಮಿ.ಗ್ರಾಂ .ಚಿನ್ನದಲ್ಲಿ ತಯಾರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next