Advertisement

Ra*e case: ನಟ ಸಿದ್ಧಿಕ್‌ಗೆ ಸುಪ್ರೀಂನಿಂದ ನಿರೀಕ್ಷಣ ಜಾಮೀನು

01:08 AM Oct 01, 2024 | Team Udayavani |

ಹೊಸದಿಲ್ಲಿ: ಅತ್ಯಾ*ಚಾರ ಪ್ರಕರಣದಲ್ಲಿ ಮಲಯಾಳ ನಟ ಸಿದ್ಧಿಕ್‌ರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್‌ ಸೋಮವಾರ ಮಧ್ಯಾಂತರ ಜಾಮೀನು ನೀಡಿದೆ. ಕೇರಳ ಹೈಕೋರ್ಟ್‌ ನಿರೀಕ್ಷಣ ಜಾಮೀನು ನೀಡಲು ನಿರಾಕರಿಸಿದ್ದರಿಂದ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್‌ ಕೇರಳ ಸರಕಾರ ಮತ್ತು ಸಂತ್ರಸ್ತೆಗೆ ನೋಟಿಸ್‌ ಜಾರಿ ಮಾಡಿದೆ.

Advertisement

ಮೊದಲ ಕೇಸು: ಹೇಮಾ ಸಮಿತಿಯ ವರದಿಗೆ ಸಂಬಂಧಿಸಿದ ಮೊದಲ ಕೇಸ್‌ ದಾಖಲಾಗಿದೆ. ಮೇಕಪ್‌ ಕಲಾವಿದೆ ದೂರು ನೀಡಿದ್ದು, ಮ್ಯಾನೇ­­­­ಜರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next