Advertisement

ಪ್ರತ್ಯೇಕ ನಿಗಾದಲ್ಲಿ ಕಾರ್ಬೆಟ್‌ ಹುಲಿಗಳು

09:21 AM Apr 13, 2020 | Hari Prasad |

ಡೆಹ್ರಾಡೂನ್‌: ಅಮೆರಿಕದ ಮೃಗಾಲಯವೊಂದರಲ್ಲಿ ಹುಲಿಗೆ ಕೋವಿಡ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಉತ್ತರಾಖಂಡದ ಕಾರ್ಬೆಟ್‌ ಅಭಯಾರಣ್ಯ ವಲಯದಲ್ಲಿರುವ ಹುಲಿಗಳನ್ನು ಕೋವಿಡ್ ಸೋಂಕಿನಿಂದ ದೂರ ಇರಿಸಲು ಅಭಯಾರಣ್ಯದ ಆಡಳಿತ ಮಂಡಳಿ ಮುಂದಾಗಿದೆ.

Advertisement

ರಕ್ಷಿತಾರಣ್ಯದಲ್ಲಿರುವ ಹುಲಿ, ಆನೆಗಳು, ಮತ್ತು ಶ್ವಾನ ಪಡೆಯ ಶ್ವಾನಗಳನ್ನು  ಕಲಾಗಾರ್‌ ಮತ್ತು ಬಿಜ್ವಾನಿ ಅರಣ್ಯ ಪ್ರದೇಶಗಳಲ್ಲಿ ನಿರ್ಮಿಸಲಾಗಿರುವ ಪ್ರತ್ಯೇಕ ನಿಗಾ ವ್ಯವಸ್ಥೆಯಲ್ಲಿ ಇರಿಸಲು ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next