ವ್ಯಾಪ್ತಿಯಲ್ಲಿ ನೀರು ಕುಡಿಯಲು ಬಂದ ಜಿಂಕೆಯೊಂದು ಹೆಬ್ಬಾವಿಗೆ ಬಲಿಯಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನದ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದ ಒಳಭಾಗದಲ್ಲಿನ ಕಟ್ಟೆಯ ಬಳಿ ಈ ಘಟನೆ ನಡೆದಿದೆ.
Advertisement
ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದ ಈ ಪ್ರದೇಶದಲ್ಲಿ ಅರಣ್ಯದ ಒಳಭಾಗದ ನಂಜನಾಪುರ ಕೆರೆ ಬಳಿ ನ್ಯಾಚುರಾಲಿಸ್ಟ್ ಆಗಿರುವ ನಟರಾಜು ಬಂಡೀಪುರ ಅವರಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ.