Advertisement
ತೇಜಸ್‌ನಲ್ಲಿ ಈಗಾಗಲೇ ಅಳವಡಿಸಲಾಗಿರುವ “ಡರ್ಬಿ ಬಿಯಾಂಡ್ ವಿಷ್ಯುವಲ್ ರೇಂಜ್’ (ಬಿವಿಆರ್) ಕ್ಷಿಪಣಿ ಗಿಂತ ಹೆಚ್ಚು ಕ್ಷಮತೆಯಿಂದ ಕೂಡಿದೆಯೇ ಎಂದು ಪರಿಶೀಲಿಸಲಾಯಿತು. ಮಂಗಳವಾರ ಗೋವಾದಲ್ಲಿ ಈ ಪರೀಕ್ಷೆಗಳು ನಡೆದಿವೆ ಎಂದು ಡಿಆರ್‌ಡಿಒ ತಿಳಿಸಿದೆ. ಡರ್ಬಿ ಮತ್ತು ಪೈಥಾನ್ ಕ್ಷಿಪಣಿಗಳು ಶೇ.100 ಕರಾರುವಾಕ್ಕಾಗಿ ಗುರಿ ಛೇದಿಸುವಲ್ಲಿ ಸಫಲವಾಗಿವೆ. ಯುದ್ಧ ವಿಮಾನದಿಂದ ಮತ್ತೂಂದು ವಿಮಾನಗಳನ್ನು ಹೊಡೆದು ಉರುಳಿಸಲು ಅವುಗಳನ್ನು ಬಳಕೆ ಮಾಡಲಾಗುತ್ತದೆ.
Advertisement
“ತೇಜಸ್’ನಲ್ಲಿ “ಪೈಥಾನ್-5′ಕ್ಷಿಪಣಿ ಅಳವಡಿಸಲು ಅನುಮತಿ
02:22 AM Apr 29, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.