Advertisement
ಶನಿವಾರ ಸುಮಾರು ಒಂದು ಗಂಟೆ 6ನಿಮಿಷಗಳ ಕಾಲ ನಡೆದ ರೋಚಕ ಹಣಾಹಣಿಯಲ್ಲಿ ಪಿವಿ ಸಿಂಧು ಪ್ರತಿಸ್ಪರ್ಧಿ ಬಿಂಗ್ ಜಿಯಾವೋವನ್ನು ಸೋಲಿಸುವ ಮೂಲಕ 600,000 ಅಮೆರಿಕನ್ ಡಾಲರ್ ಮೊತ್ತದ ಕೊರಿಯಾ ಓಪನ್ ಸೂಪರ್ ಸೀರೀಸ್ ನ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯವನ್ನು ಪ್ರವೇಶಿಸುವ ಮೂಲಕ ಭರವಸೆ ಮೂಡಿಸಿದ್ದಾರೆ.
Advertisement
ಪಿವಿ ಸಿಂಧು ಕೊರಿಯಾ ಓಪನ್ ಸೂಪರ್ ಸೀರೀಸ್ ಫೈನಲ್ ಗೆ ಎಂಟ್ರಿ
02:59 PM Sep 16, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.