Advertisement
ಗೆಜ್ಜೆಗಿರಿ ಸಮೀಪದ ನಿವಾಸಿಯಾಗಿರುವ ಕಾಲೇಜು ವಿದ್ಯಾರ್ಥಿಯೋರ್ವ ತನ್ನ ಸಹಪಾಠಿ ಸ್ನೇಹಿತೆಯನ್ನು ಭೇಟಿಯಾಗಲೆಂದು ಮುಕ್ವೆಗೆ ಬಂದಿದ್ದ. ಆತ ಬರುವ ವಿಚಾರ ವಿದ್ಯಾರ್ಥಿನಿಗೆ ತಿಳಿದಿತ್ತು ಎಂದು ಹೇಳಲಾಗುತ್ತಿದೆಯಾದರೂ, ಆ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಆತನ ವರ್ತನೆಯನ್ನು ಕಂಡ ವಿದ್ಯಾರ್ಥಿನಿಯ ಮನೆಯವರಿಗೆ ಗೊಂದಲ ಉಂಟಾಗಿತ್ತು.
Advertisement
ಪುತ್ತೂರು: ಅನುಮಾನಾಸ್ಪದ ನಡೆ: ವಿದ್ಯಾರ್ಥಿಗೆ ಎಚ್ಚರಿಕೆ
12:42 AM Oct 20, 2022 | Team Udayavani |