Advertisement
ಹಿಂಜಾವೇ ಮುಖಂಡನಿಗೆ ಬೆದರಿಕೆಹಿಂದೂ ಜಾಗರಣ ವೇದಿಕೆ ಪುತ್ತೂರು ತಾಲೂಕು ಸಮಿತಿಯ ಸದಸ್ಯರಾಗಿರುವ ನರಿಮೊಗರು ಗ್ರಾಮದ ಮುಕ್ವೆ ನಿವಾಸಿ ಸುಭಾಷ್ ರೈ ಅವರು ಮುಂಡೂರು ಗ್ರಾಮದ ಧನಂಜಯ ಕಲ್ಲಮ್ಮ ಎಂಬವರು ತನಗೆ ಬೆದರಿಕೆ ಕರೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.