Advertisement
ವಿಶ್ವನಾಥ ಶೆಣೈ ಅವರ ಮನೆಯಲ್ಲಿ ಆಕಸ್ಮಿಕ ಬೆಂಕಿ ಸಂಭವಿಸಿದೆ. ಮಾಹಿತಿ ತಿಳಿದ ಅಗ್ನಿಶಾಮಕ ದಳ ಸ್ಥಳಕ್ಕೆ ತೆರಳಿ ಬೆಂಕಿಯನ್ನು ಶಮನಗೊಳಿಸಿತ್ತು. ಬೆಂಕಿಯ ಜ್ವಾಲೆಗೆ ಮನೆಯೊಳಗಿದ್ದ ಸೊತ್ತುಗಳಿಗೆ ಹಾನಿ ಉಂಟಾಗಿದೆ.
Advertisement
Puttur; ಮನೆಯೊಳಗೆ ಬೆಂಕಿ ಅವಘಡ
06:37 PM Mar 27, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.