Advertisement
ಇದು ಶೇ.82ರಷ್ಟು ಏರಿಕೆ ಎಂದು ಕೇಂದ್ರ ರಸಗೊಬ್ಬರ ಇಲಾಖೆ, ರಾಸಾಯನಿಕ ಹಾಗೂ ರಸಗೊಬ್ಬರ ಸಚಿವಾಲಯ ಮಾಹಿತಿ ನೀಡಿದೆ. ರಸಗೊಬ್ಬರವನ್ನು ರೈತರು ಖರೀದಿ ಮಾಡಿರುವ ಪ್ರಮಾಣ ಗಮನಿಸಿದರೆ, ದೊಡ್ಡಪ್ರಮಾಣದಲ್ಲಿ ಕೃಷಿ ನಡೆದಿರುವ ಸುಳಿವು ಈಗಾಗಲೇ ಸಿಕ್ಕಿದೆ. ಒಟ್ಟಾರೆ ರೈತರು 64.82 ಲಕ್ಷ ಮೆಟ್ರಿಕ್ ಟನ್ ಗಳಷ್ಟು ಯೂರಿಯ, 22.46 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಡಿಎಪಿ, 24.32 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಕಾಂಪ್ಲೆಕ್ಸ್ ಗೊಬ್ಬರವನ್ನು ಖರೀದಿ ಮಾಡಿದ್ದಾರೆ. ಇದೆಲ್ಲ ಸಾಧ್ಯವಾಗಿದ್ದಕ್ಕೂ ಒಂದು ಕಾರಣವಿದೆ. ದೇಶದಲ್ಲಿ ದಿಗ್ಬಂಧನ ಹೇರಲಾಗಿದ್ದರೂ ಪೂರೈಕೆ ವ್ಯವಸ್ಥೆಯನ್ನು ಸರಿಯಾಗಿ ಕಾಪಾಡಿಕೊಳ್ಳಲಾಗಿತ್ತು. ಆದ್ದರಿಂದ ರೈತರು ಬಿತ್ತನೆ ಮಾಡುವ ಹಂತದಲ್ಲಿ ಗೊಬ್ಬರ ಪಡೆಯಲು ಅನುಕೂಲವಾಗಿದೆ. Advertisement
ರೈತರಿಂದ ಭರ್ಜರಿ ಪ್ರಮಾಣದಲ್ಲಿ ರಸಗೊಬ್ಬರ ಖರೀದಿ: ಕೇಂದ್ರ
10:55 AM Jul 06, 2020 | mahesh |
Advertisement
Udayavani is now on Telegram. Click here to join our channel and stay updated with the latest news.