Advertisement
ಉತ್ಕೃಷ್ಟ ತಳಿಗಳ ಗುಣಮಟ್ಟದ ವೀರ್ಯಾಣುಗಳನ್ನು ಸೃಷ್ಟಿಸಿ, ಇದನ್ನು ಕೊಳವೆ ಪೈಪ್‌ಗಳಲ್ಲಿ (ಸ್ಟ್ರೇ) ತುಂಬಿ ರೈತರಿಗೆ ವಿತರಿಸಲು ಉದ್ದೇಶಿಸಲಾಗಿದೆ. ಈ ಘಟಕದಿಂದ ವರ್ಷಕ್ಕೆ ಕನಿಷ್ಠ 2 ಲಕ್ಷ ವೀರ್ಯಾಣು ಸ್ಟ್ರೇ ತಯಾರಿಸಲಾಗುವುದು. ಒಂದು ಸ್ಟ್ರೇಗೆ ಕನಿಷ್ಠ 750 ರೂ. ಖರ್ಚಾಗಲಿದೆ. ಆದರೆ, ರೈತರಿಗೆ ಎಷ್ಟು ದರದಲ್ಲಿ ವಿತರಿಸಲಾಗುವುದು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. Advertisement
ಪಂಜಾಬ್‌ನಲ್ಲಿ ರಾಸುಗಳ ವಂಶಾಭಿವೃದ್ಧಿ ಘಟಕ
09:54 AM Dec 18, 2019 | Hari Prasad |
Advertisement
Udayavani is now on Telegram. Click here to join our channel and stay updated with the latest news.