Advertisement
ಪಂಬಾಬಿನಲ್ಲಿ ಈ ವರೆಗೆ 120 ನಗರಗಳು ಬಯಲು ಶೌಚ ಮಕ್ತ ಸ್ಥಾನಮಾನ ಗಳಿಸಿವೆ. ಇನ್ನು ಬಾಕಿ ಇರುವ 47 ನಗರಗಳ ಮತ್ತು ಪಟ್ಟಣಗಳು ಇದೇ ಜೂನ್ 30ರ ಒಳಗಾಗಿ ಆ ಸ್ಥಾನಮಾನ ಪಡೆಯಲಿವೆ ಎಂದು ವಕ್ತಾರ ಹೇಳಿದರು.
Advertisement
ಜೂ.30ರೊಳಗೆ ಪಂಜಾಬ್‌ನ ಎಲ್ಲ ನಗರ, ಪಟ್ಟಣಗಳು ಬಯಲು ಶೌಚ ಮುಕ್ತ
11:33 AM Jun 18, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.