Advertisement
ರಾಕ್‌ಲೈನ್ ವೆಂಕಟೇಶ ನಿರ್ಮಾಣದ ಈ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶಿಸುತ್ತಿದ್ದಾರೆ. “ರಣವಿಕ್ರಮ’ ನಂತರ ಪುನೀತ್-ಪವನ್ ಜೋಡಿಯ ಎರಡನೇ ಸಿನಿಮಾವಿದು. ಈಗಾಗಲೇ “ನಟ ಸಾರ್ವಭೌಮ’ ಚಿತ್ರೀಕರಣ ಕೂಡಾ ಆರಂಭವಾಗಿದೆ. ಈ ಚಿತ್ರಕ್ಕಾಗಿ ಪುನೀತ್ ಹೇರ್‌ಸ್ಟೈಲ್ ಕೂಡಾ ಬದಲಾಗಿದ್ದು, ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Advertisement
ಪುನೀತ್ ಈಗ ನಟ ಸಾರ್ವಭೌಮ; ಹೊಸ ಚಿತ್ರಕ್ಕೆ ಟೈಟಲ್ ಸಿಕ್ತು
01:51 PM Mar 15, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.