Advertisement
ಅಂತಿಮ ಓವರಿನಲ್ಲಿ ಹಾರ್ದಿಕ್ ಪಾಂಡ್ಯ ಸಿಡಿಸಿದ 30 ರನ್ ನೆರವಿನಿಂದ ಮುಂಬೈ ಇಂಡಿಯನ್ಸ್ 8 ವಿಕೆಟಿಗೆ 184 ರನ್ನುಗಳ ಉತ್ತಮ ಮೊತ್ತ ಪೇರಿಸಿದರೆ ಪುಣೆ ತಂಡವು 19.5 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 187 ರನ್ ಗಳಿಸಿ ಜಯಭೇರಿ ಬಾರಿಸಿತು. ಅಂತಿಮ ಓವರಿನಲ್ಲಿ ಪುಣೆ ತಂಡಕ್ಕೆ ಗೆಲ್ಲಲು 13 ರನ್ ಬೇಕಾಗಿತ್ತು. ಸ್ಮಿತ್ ಎರಡು ಸಿಕ್ಸರ್ ಬಾರಿಸಿ ಗೆಲುವು ಸಾರಿದರು. 54 ಎಸೆತ ಎದುರಿಸಿದ ಅವರು 7 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 84 ರನ್ ಗಳಿಸಿ ಅಜೇಯರಾಗಿ ಉಳಿದರು.
Related Articles
Advertisement
ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಮುಂಬೈ ಉತ್ತಮ ಆರಂಭ ಪಡೆಯಿತು. ಪಾರ್ಥಿವ್ ಪಟೇಲ್ ಮತ್ತು ಜೋಸ್ ಬಟ್ಲರ್ ಬಿರುಸಿನ ಆಟವಾಡಿ ಮೊದಲ ವಿಕೆಟಿಗೆ 4.2 ಓವರ್‌ಗಳಲ್ಲಿ 45 ರನ್ ಪೇರಿಸಿದರು.
ಸ್ಕೋರ್ ಪಟ್ಟಿಮುಂಬೈ ಇಂಡಿಯನ್ಸ್
ಪಾರ್ಥಿವ್ ಪಟೇಲ್ ಬಿ ಇಮ್ರಾನ್ ತಾಹಿರ್ 19
ಜೋಸ್ ಬಟ್ಲರ್ ಎಲ್‌ಬಿಡಬ್ಲ್ಯು ತಾಹಿರ್ 38
ರೋಹಿತ್ ಶರ್ಮ ಬಿ ಇಮ್ರಾನ್ ತಾಹಿರ್ 3
ನಿತೀಶ್ ರಾಣ ಸಿ ಭಾಟಿಯ ಬಿ ಝಂಪ 34
ಅಂಬಾಟಿ ರಾಯುಡು ಸಿ ಮತ್ತು ಬಿ ಭಾಟಿಯ 10
ಕೃಣಾಲ್ ಪಾಂಡ್ಯ ಸಿ ಧೋನಿ ಬಿ ಭಾಟಿಯ 3
ಕೈರನ್ ಪೋಲಾರ್ಡ್ ಸಿ ಅಗರ್ವಾಲ್ ಬಿ ಸ್ಟೋಕ್ಸ್ 27 ಹಾರ್ದಿಕ್ ಪಾಂಡ್ಯ ಔಟಾಗದೆ 35
ಟಿಮ್ ಸೌಥಿ ರನೌಟ್ 7
ಎಂ. ಮೆಕ್ಲೆನಗನ್ ಔಟಾಗದೆ 0 ಇತರ: 8
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 184
ವಿಕೆಟ್ ಪತನ: 1-45, 2-61, 3-62, 4-92, 5-107, 6-125, 7-146, 8-183 ಬೌಲಿಂಗ್:
ಅಶೋಕ್ ದಿಂಡ 4-0-57-0
ದೀಪಕ್ ಚಾಹರ್ 2-0-21-0
ಬೆನ್ ಸ್ಟೋಕ್ಸ್ 4-0-36-1
ಇಮ್ರಾನ್ ತಾಹಿರ್ 4-0-28-3
ಆ್ಯಡಂ ಝಂಪ 3-0-26-1
ರಜತ್ ಭಾಟಿಯ 3-0-14-2 ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್
ಅಜಿಂಕ್ಯ ರಹಾನೆ ಸಿ ರಾಣ ಬಿ ಸೌಥಿ 60
ಎಂ. ಅಗರ್ವಾಲ್ ಸಿ ಶರ್ಮ ಬಿ ಮೆಕ್ಲೆನಗನ್ 6
ಸ್ಟೀವನ್ ಸ್ಮಿತ್ ಔಟಾಗದೆ 84
ಬೆನ್ ಸ್ಟೋಕ್ಸ್ ಸಿ ಸೌಥಿ ಬಿ ಹಾರ್ದಿಕ್ 21
ಎಂಎಸ್ ಧೋನಿ ಔಟಾಗದೆ 12 ಇತರ: 4
ಒಟ್ಟು (19.5 ಓವರ್‌ಗಳಲ್ಲಿ 3 ವಿಕೆಟಿಗೆ) 187
ವಿಕೆಟ್ ಪತನ: 1-35, 2-93, 3-143 ಬೌಲಿಂಗ್:
ಟಿಮ್ ಸೌಥಿ 4-0-34-1
ಹಾರ್ದಿಕ್ ಪಾಂಡ್ಯ 4-0-36-1
ಮಿಚೆಲ್ ಮೆಕ್ಲೆನಗನ್ 4-0-36-1
ಜಸ್‌ಪ್ರೀತ್ ಬೂಮ್ರಾ 4-0-29-0
ಕೃಣಾಲ್ ಪಾಂಡ್ಯ 2-0-21-0
ಕೈರನ್ ಪೋಲಾರ್ಡ್ 1.5-0-30-0 ಪಂದ್ಯಶ್ರೇಷ್ಠ: ಸ್ಟೀವನ್ ಸ್ಮಿತ್