Advertisement

ಪುಣೆ: ಕೌಶಿಕಿ ಸಿಲ್ಕ್ಸ್‌ಮೀರಾರೋಡ್‌ ಇವರಿಂದ ಸೀರೆಗಳ ಪ್ರದರ್ಶನ,ಮಾರಾಟ

02:27 PM Feb 06, 2019 | Team Udayavani |

ಪುಣೆ: ಕೌಶಿಕಿ ಸಿಲ್ಕ್ಸ್‌ ಮೀರಾರೋಡ್‌ ಇವರಿಂದ ಪುಣೆಯಲ್ಲಿ ಎರಡನೇ ದಿನದ ಸೀರೆಗಳ ಪ್ರದರ್ಶನ ಹಾಗೂ ಮಾರಾಟವು ಫೆ 3ರಂದು ಪುಣೆ ಕನ್ನಡ ಸಂಘದ ಡಾ| ಕಲ್ಮಾಡಿ ಶ್ಯಾಮರಾವ್‌ ಕನ್ನಡ ಮಾಧ್ಯಮ ಹೈಸ್ಕೂಲಿನ ತಳಮಹಡಿ ಹಾಲ್‌ನಲ್ಲಿ ನಡೆಯಿತು. ಬೆಳಗ್ಗೆ ಅತಿಥಿಗಣ್ಯರು ಉಪಸ್ಥಿತರಿದ್ದು ಪ್ರದರ್ಶನವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ  ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್‌. ಶೆಟ್ಟಿ, ಸಾಂಸ್ಕೃತಿಕ ಸಮಿತಿ ಕಾರ್ಯಧ್ಯಕ್ಷೆ  ದಿವ್ಯಾ ಸಂತೋಷ್‌ ಶೆಟ್ಟಿ, ಪುಣೆ ಮಹಾನಗರಪಾಲಿಕೆಯ ನಗರಸೇವಕಿ ಸುಜಾತಾ ಎಸ್‌. ಶೆಟ್ಟಿ , ಬಂಟ್ಸ… ಅಸೋಸಿಯೇಶನ್‌ ಪುಣೆ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದೀಪಾ ಎ. ರೈ, ಪುಣೆ ತುಳುಕೂಟದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಾತಾ ಡಿ. ಶೆಟ್ಟಿ,  ಶ್ರೀ ಗುರುದೇವಾ ಸೇವಾ ಬಳಗದ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಕಾರ್ಯಾಧ್ಯಕ್ಷೆ ಪ್ರೇಮಾ ಎಸ್‌  ಶೆಟ್ಟಿ, ಶ್ರೀ ಅಯ್ಯಪ್ಪ ಸ್ವಾಮಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಎಸ್‌. ಶೆಟ್ಟಿ , ಪುಣೆ ಬಂಟರ ಸಂಘದ ಉತ್ತರ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಮೀಳಾ ಎಸ್‌. ಶೆಟ್ಟಿ, ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅಂಬಿಕಾ ವಿ. ಶೆಟ್ಟಿ , ಪುಣೆ ದೇವಾಡಿಗ ಸಂಘದ  ಪ್ರಿಯಾ ಎಚ್‌. ದೇವಾಡಿಗ ಉಪಸ್ಥಿತರಿದ್ದರು.  

Advertisement

 ಈ ಸಂದರ್ಭ ಕೌಶಿಕಿ ಸಿಲ್ಕ್$Õ  ಮೀರಾರೋಡ್‌ ಇದರ ಪಾಲುದಾರರಾದ ಕಿಶೋರ್‌ ಕುಮಾರ್‌ ಕುತ್ಯಾರ್‌, ಅಮಿತಾ ಕಿಶೋರ್‌ ಶೆಟ್ಟಿ, ರತ್ನಾಕರ್‌ ಶೆಟ್ಟಿ, ಶಾಲಿನಿ ರತ್ನಾಕರ್‌ ಶೆಟ್ಟಿ, ಪ್ರಕಾಶ್‌ ಶೆಟ್ಟಿ, ಪ್ರಸನ್ನಾ ಪ್ರಕಾಶ್‌ ಶೆಟ್ಟಿ, ರಮೇಶ್‌ ಶೆಟ್ಟಿ, ನಯನಾ ರಮೇಶ್‌ ಶೆಟ್ಟಿ,  ದಾಮೋದರ ಶೆಟ್ಟಿ, ಪ್ರತೀûಾ ಶೆಟ್ಟಿ ಇವರು ಉಪಸ್ಥಿತರಿದ್ದು ಅತಿಥಿಗಳಿಗೆ ಪುಷ್ಪಗುತ್ಛ ನೀಡಿ ಸತ್ಕರಿಸಿದರು.

ಚಿತ್ರ-ವರದಿ:   ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next