Advertisement
ಹೌದು. ಜೂ.30ರ ಬುಧವಾರ ಪುಣೆಯನ್ನು ಮಹಾರಾಷ್ಟ್ರದಲ್ಲಿ ಅತೀ ದೊಡ್ಡ ನಗರ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಪುಣೆ ನಗರ ಪಾಲಿಕೆ(ಪಿಎಂಸಿ)ಯ ವ್ಯಾಪ್ತಿಯನ್ನು ವಿಸ್ತರಿಸಿ ಮಹಾ ಸರಕಾರ ಆದೇಶ ಹೊರಡಿಸಿದ್ದು, ಪರಿಣಾಮವಾಗಿ ಇನ್ನೂ 23 ಹೊಸ ಗ್ರಾಮಗಳು ಪುಣೆಯ ವ್ಯಾಪ್ತಿಗೆ ಬಂದವು. ಹೀಗಾಗಿ ಮಹಾರಾಷ್ಟ್ರದ ಅತೀ ದೊಡ್ಡ ನಗರ ಮಾತ್ರವಲ್ಲದೇ, ಭೌಗೋಳಿಕ ಪ್ರದೇಶದ ಆಧಾರದಲ್ಲಿ ಪುಣೆಯು ಭಾರತದಲ್ಲೇ 7ನೇ ಅತೀ ದೊಡ್ಡ ನಗರ ಎಂಬ ಖ್ಯಾತಿಗೂ ಪಾತ್ರವಾಯಿತು.
Related Articles
Advertisement
– 440 ಚದರ ಕಿ.ಮೀ.
ಹೊಸದಾಗಿ ಪಿಎಂಸಿ ವ್ಯಾಪ್ತಿಗೆ ಬಂದ ಗ್ರಾಮಗಳು- 23
ಈಗ ಪುಣೆ ದೇಶದ ಎಷ್ಟನೇ ಅತೀದೊಡ್ಡ ನಗರ?- 7ನೇ
ಹೊಸ ಪ್ರದೇಶಗಳ ಅಭಿವೃದ್ಧಿಗೆ ಅಗತ್ಯ ವಿರುವ ಮೊತ್ತ- 10,000 ಕೋಟಿ ರೂ.