Advertisement
ಪರೀಕ್ಷೆಗಳು ಬೆಳಗ್ಗೆ 9ರಿಂದ 12.15ರ ವರೆಗೆ ಮತ್ತು ಮಧ್ಯಾಹ್ನ 2ರಿಂದ ಸಂಜೆ 5.15ರ ವರೆಗೆ ನಡೆಯಲಿವೆ.
Related Articles
Advertisement
ಮಧ್ಯಾಹ್ನ: ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೆಬಿಕ್ ಮತ್ತು ಫ್ರೆಂಚ್
ಡಿ.11ರ ಬೆಳಗ್ಗೆ: ಅರ್ಥಶಾಸ್ತ್ರ ಮತ್ತು ರಸಾಯನಶಾಸ್ತ್ರ
ಡಿ.15ರ ಬೆಳಗ್ಗೆ: ಲೆಕ್ಕಶಾಸ್ತ್ರ
ಡಿ.16ರ ಬೆಳಗ್ಗೆ: ಸಮಾಜಶಾಸ್ತ್ರ, ಗಣಿತ
ಮಧ್ಯಾಹ್ನ: ಮೂಲ ಗಣಿತ
ಡಿ.17ರ ಬೆಳಗ್ಗೆ: ಹಿಂದಿ
ಮಧ್ಯಾಹ್ನ: ಉರ್ದು ಮತ್ತು ಸಂಸ್ಕೃತ
ಡಿ.18ರ ಬೆಳಗ್ಗೆ: ಇಂಗ್ಲಿಷ್
ಡಿ.20ರ ಬೆಳಗ್ಗೆ: ರಾಜ್ಯಶಾಸ್ತ್ರ, ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಭೂ ವಿಜ್ಞಾನ, ಮಧ್ಯಾಹ್ನದ ವೇಳೆ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ಮತ್ತು ಲೆಕ್ಕಶಾಸ್ತ್ರ
ಡಿ.21ರ ಬೆಳಗ್ಗೆ: ಅಕೌಂಟೆನ್ಸಿ, ಎಜುಕೇಷನ್, ಗೃಹ ವಿಜ್ಞಾನ
ಡಿ.22ರ ಬೆಳಗ್ಗೆ: ಬಿಸಿನೆಸ್ ಸ್ಟಡೀಸ್, ತರ್ಕಶಾಸ್ತ್ರ,
ಮಧ್ಯಾಹ್ನ: ಐಚ್ಛಿಕ ಕನ್ನಡ.
ಡಿ.23ರ ಬೆಳಗ್ಗೆ: ಭೂಗೋಳಶಾಸ್ತ್ರ, ಮನಃಶಾಸ್ತ್ರ
ಮಧ್ಯಾಹ್ನ: ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್‌ನೆಲ್